A taste of Chamarajanagara Cuisine - by Honneru
A lunch to remember - prepared & served by Honneru team @ Prakriti...
Discuss
ಸಂವಾದಿಸಿ
Order Vegetables
ತರಕಾರಿಗಳನ್ನು ಆರ್ಡರ್ ಮಾಡಿ
We believe wholesome food is every earthy being's right. While good ingredients for food is the starting point, proper storing, seasonal cooking and mindful eating are all equally important steps leading to Wholesome food. Through Pakashaale, we celebrate this complete journey of food - from the seed to the plate - by hosting cooking sessions that help participants rediscover traditional wisdom and learn practical skills to experience the joy of cooking.
ಆರೋಗ್ಯಕರ ಆಹಾರವು ಭೂಮಿಯ ಮೇಲಿನ ಪ್ರತಿ ಜೀವಿಯ ಹಕ್ಕು ಎಂದು ನಾವು ನಂಬುತ್ತೇವೆ. ಉತ್ತಮ ಆಹಾರ ಪದಾರ್ಥಗಳ ಆಯ್ಕೆ ಆರೋಗ್ಯಕರ ಆಹಾರದ ಮೊದಲ ಮೆಟ್ಟಿಲಾದರು, ಸರಿಯಾದ ಶೇಖರಣೆ, ಸೂಕ್ಷ್ಮವಾದ / ಕಾಲಕ್ಕೆ ತಕ್ಕ ಅಡುಗೆ ಮತ್ತು ಪ್ರಜ್ಞಾಪೂರ್ವಕವಾಗಿ ತಿನ್ನುವುದು ಇತರ ಪ್ರಮುಖ ಹಂತಗಳಾಗಿವೆ. ಆಹಾರದ ಈ ಪ್ರಯಾಣವನ್ನು ಪಾಕಶಾಲೆಯ “ಬೀಜದಿಂದ ತಟ್ಟೆಗೆ” ಕಾರ್ಯಕ್ರಮದ ಮೂಲಕ ನಾವು ಸಂಭ್ರಮಿಸುತ್ತೇವೆ. ನಮ್ಮ ಅಡುಗೆಯ ಕಾರ್ಯಕ್ರಮಗಳು ಸಾಂಪ್ರದಾಯಿಕ ಜ್ಞಾನವನ್ನು ಮತ್ತೆ ಶೋಧಿಸುವ ಮತ್ತು ಕೌಶಲ್ಯಗಳನ್ನು ಕಲಿಯುವುದರಲ್ಲಿ ಇರುವ ಖುಷಿಯನ್ನು, ಅನುಭವಕ್ಕೆ ತರಲು ಸಹಕರಿಸುತ್ತದೆ.
PAKASHAALE is an initiaitive that operates both online and offline. We regularly conduct events and share thoughts and inputs with yearning Mysoreans striving for Health and Happiness.
ನಾವು ನಿರಂತರವಾಗಿ ಮೈಸೂರಿಗರಿಗೆ ಅವರ ಆರೋಗ್ಯ ಮತ್ತು ಸಂತೋಷದ ಬಗೆಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಲೋಚನೆಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳುತ್ತೇವೆ.