Reduce
ಕಡಿಮೆ ಮಾಡುವುದು (Reduce)
Reducing our carbon footprint through a minimalistic approach in every aspect of our business is something we are proud of.
To reduce the waste, we work with voluntary organizations and people in need to ensure that the unsold vegetables find a proper home and become a meal, instead of wasted. If not a human, then a cow. If not a cow, then to the soil has been our mantra.
ನಮ್ಮ ವ್ಯವಹಾರದ ಪ್ರತಿಯೊಂದು ಹಂತದಲ್ಲೂ ಕನಿಷ್ಠ ವಿಧಾನವನ್ನು ಅನುಸರಿಸುವ ಮೂಲಕ ನಮ್ಮ ಇಂಗಾಲದ ಹೆಜ್ಜೆಯನ್ನು ಕಡಿಮೆ ಮಾಡುವುದು ನಮಗೆ ಹೆಮ್ಮೆಯ ವಿಷಯವಾಗಿದೆ.
ತ್ಯಾಜ್ಯವನ್ನು ಕಡಿಮೆ ಮಾಡಲು, ಮಾರಾಟವಾಗದ ತರಕಾರಿಗಳು ವ್ಯರ್ಥವಾಗುವ ಬದಲಿಗೆ ಅಗತ್ಯವಿರುವವರಿಗೆ ತಲುಪುವಂತೆ ನಾವು ಸ್ವಯಂಸೇವಾ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತೇವೆ. ನಮ್ಮ ಮಂತ್ರವೆಂದರೆ - ಮನುಷ್ಯರಿಗಲ್ಲದಿದ್ದರೆ ಹಸುವಿಗೆ, ಹಸುವಿಗಲ್ಲದಿದ್ದರೆ ಮಣ್ಣಿಗೆ.