×
Discuss Bee Animation Discuss ಸಂವಾದಿಸಿ
Order Vegetables ತರಕಾರಿಗಳನ್ನು ಆರ್ಡರ್ ಮಾಡಿ
"Prakriti Food is a small organic enterprise that caters to the food needs of the people who are conscious about healthy, fair-priced food in Mysore, fostering a sustainable lifestyle through traditional wisdom and mindful choices." "ಪ್ರಕೃತಿ ಫುಡ್ ಮೈಸೂರಿನ ಪವಿತ್ರ ಭೂಮಿಯಲ್ಲಿ ಸಾಮಾನ್ಯ ಜನರ ಆಹಾರದ ಅಗತ್ಯಗಳನ್ನ ಪೂರೈಸುವ ಒಂದು ಸಣ್ಣ ಸಾವಯವ ಸಂಸ್ಥೆಯಾಗಿದ್ದು, ಸಾಂಪ್ರದಾಯಿಕ ಬುದ್ಧಿವಂತಿಕೆ ಮತ್ತು ಜಾಗರೂಕ ಆಯ್ಕೆಗಳ ಮೂಲಕ ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುತ್ತದೆ."
Prakriti Landscape

At Prakriti Food, we believe that healthy living begins with what we eat – and what we eat begins with healthy, living soil. Through food, we aim to nurture both people and the ecosystems that sustain us. ಪ್ರಕೃತಿ ಫುಡ್‌ನಲ್ಲಿ, ನಾವು ತಿನ್ನುವ ಆಹಾರದಿಂದ ಆರೋಗ್ಯಕರ ಜೀವನ ಆರಂಭವಾಗುತ್ತದೆ ಮತ್ತು ಆ ಆಹಾರವು ಆರೋಗ್ಯಕರವಾದ ಮಣ್ಣಿನಿಂದ ಆರಂಭವಾಗುತ್ತದೆ ಎಂದು ನಾವು ನಂಬುತ್ತೇವೆ. ಆಹಾರದ ಮೂಲಕ ಮನುಷ್ಯರನ್ನ ಮತ್ತು ಪರಿಸರ ವ್ಯವಸ್ಥೆಯನ್ನ ಪೋಷಿಸುವುದು ನಮ್ಮ ಗುರಿ.

Good food is part of a caring ecosystem: local producers, living soil, organic produce, and the well-being of all organisms connected to it. We also believe that a healthy life grows through trust, shared responsibility, and meaningful community. ಉತ್ತಮ ಆಹಾರವು ಒಂದು ಪೋಷಿಸುವ ಪರಿಸರ ವ್ಯವಸ್ಥೆಯ ಭಾಗವಾಗಿದೆ: ಸ್ಥಳೀಯ ರೈತರು, ಜೀವಂತ ಮಣ್ಣು, ಸಾವಯವ ಉತ್ಪನ್ನಗಳು ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಜೀವಿಗಳ ಯೋಗಕ್ಷೇಮ. ಆರೋಗ್ಯಕರ ಜೀವನವು ನಂಬಿಕೆ, ಹಂಚಿಕೆಯ ಜವಾಬ್ದಾರಿ ಮತ್ತು ಅರ್ಥಪೂರ್ಣ ಸಮುದಾಯದ ಮೂಲಕ ಬೆಳೆಯುತ್ತದೆ ಎಂದು ನಾವು ನಂಬುತ್ತೇವೆ.

For us, “organic” is about making everyday choices that respect Mother Earth, the labour and time of farmers, locally grown varieties, and chemical-free produce with shorter, transparent supply chains. It means choosing seeds that are not genetically modified. We can surely say that we sell only what we would feed our own families. ನಮಗೆ “ಸಾವಯವ” ಎಂಬುದು ಭೂತಾಯಿ, ರೈತರ ಶ್ರಮ ಮತ್ತು ಸಮಯ, ಸ್ಥಳೀಯವಾಗಿ ಬೆಳೆದ ತಳಿಗಳು ಮತ್ತು ಕಡಿಮೆ ಅವಧಿಯ, ಪಾರದರ್ಶಕ ಪೂರೈಕೆ ಸರಪಳಿಗಳನ್ನು ಹೊಂದಿರುವ ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಗೌರವಿಸುವ ಪ್ರತಿದಿನದ ಆಯ್ಕೆಗಳ ಬಗ್ಗೆಯಾಗಿದೆ. ಜಿಎಂಒ (GMO) ಮುಕ್ತ ಬೀಜಗಳನ್ನು ಆರಿಸುವುದು ಇದರ ಅರ್ಥ. ನಮ್ಮ ಕುಟುಂಬಕ್ಕೆ ನಾವು ಏನು ನೀಡುತ್ತೇವೆಯೋ ಅದನ್ನೇ ನಾವು ಮಾರಾಟ ಮಾಡಲು ಇಷ್ಟ ಪಡುತ್ತೇವೆ.

We’ve partnered with trusted local farmers to bring you the finest organic grains, spices, greens, vegetables, fruits & more, directly from their farms to your homes for over a decade. ಒಂದು ದಶಕಕ್ಕೂ ಹೆಚ್ಚು ಕಾಲ, ಉತ್ತಮ ಸಾವಯವ ಧಾನ್ಯಗಳು, ಮಸಾಲೆಗಳು, ಸೊಪ್ಪುಗಳು, ತರಕಾರಿಗಳು, ಹಣ್ಣುಗಳು ಮತ್ತಿತರವುಗಳನ್ನು ರೈತರಿಂದ ನೇರವಾಗಿ ನಿಮ್ಮ ಮನೆಗಳಿಗೆ ತಲುಪಿಸಲು ನಾವು ವಿಶ್ವಾಸಾರ್ಹ ಸ್ಥಳೀಯ ರೈತರೊಂದಿಗೆ ಭಾಗೀದಾರರಾಗಿದ್ದೇವೆ.

Our Journey ನಮ್ಮ ಪಯಣ

Journey Event

2011

Functioned as a small store in a car garage in VV Mohalla, in collaboration with BG Jayachandra and Anand. ವಿವಿ ಮೊಹಲ್ಲಾದಲ್ಲಿ ಕಾರು ಗ್ಯಾರೇಜ್‌ನಲ್ಲಿ ಬಿಜಿ ಜಯಚಂದ್ರ ಮತ್ತು ಆನಂದ್ ಅವರ ಸಹಯೋಗದೊಂದಿಗೆ ಸಣ್ಣ ಅಂಗಡಿಯಾಗಿ ಕಾರ್ಯನಿರ್ವಹಿಸಲಾಯಿತು.

A Visual Story

Our Policy ನಮ್ಮ ನೀತಿ

Procurement ಸಂಗ್ರಹಣೆ

Our procurement policy is based on the following principles: ನಮ್ಮ ಸಂಗ್ರಹಣಾ ನೀತಿಯು ಈ ಕೆಳಗಿನ ತತ್ವಗಳನ್ನು ಆಧರಿಸಿದೆ:

  • We strive to identify & bring good Organic produce to earnest consumers from little known farmers & communities in and around Mysore. ಮೈಸೂರಿನ ಸುತ್ತಮುತ್ತಲಿನ ಸಣ್ಣ ರೈತರು ಮತ್ತು ಸಮುದಾಯಗಳಿಂದ ಉತ್ತಮ ಸಾವಯವ ಉತ್ಪನ್ನಗಳನ್ನು ಗುರುತಿಸಿ ಗ್ರಾಹಕರಿಗೆ ತರಲು ನಾವು ಪ್ರಯತ್ನಿಸುತ್ತೇವೆ.
  • We promote Local Food systems – as it creates more local jobs, keeps money in local economies & promotes community development. ಸ್ಥಳೀಯ ಆಹಾರ ವ್ಯವಸ್ಥೆಗಳನ್ನು ನಾವು ಉತ್ತೇಜಿಸುತ್ತೇವೆ – ಯಾಕೆಂದರೆ ಇದು ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿದೆ.
  • We prefer PGS Certifications, as we believe in Trust more than certifications. While the TRUST based model brings more challenges operationally, we believe it's a more sustainable model. ನಾವು ಪಿಜಿಎಸ್ (PGS) ಪ್ರಮಾಣೀಕರಣಗಳನ್ನು ಆದ್ಯತೆ ನೀಡುತ್ತೇವೆ, ಏಕೆಂದರೆ ಪ್ರಮಾಣೀಕರಣಗಳಿಗಿಂತ ನಂಬಿಕೆಯಲ್ಲಿ ನಾವು ಹೆಚ್ಚು ವಿಶ್ವಾಸ ಹೊಂದಿದ್ದೇವೆ. (Learn more about PGS certification) (ಪಿಜಿಎಸ್ ಪ್ರಮಾಣೀಕರಣದ ಬಗ್ಗೆ ಇನ್ನಷ್ಟು ತಿಳಿಯಿರಿ)
  • We procure from either farmers directly or from NGOs who act as a bridge between the producers and consumers. ನಾವು ರೈತರಿಂದ ನೇರವಾಗಿ ಅಥವಾ ಉತ್ಪಾದಕರು ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಎನ್‌ಜಿಒಗಳಿಂದ (NGO) ಸಂಗ್ರಹಿಸುತ್ತೇವೆ.

Storage ಶೇಖರಣೆ

  • We believe STORAGE is an important aspect in 'being organic'. 'ಸಾವಯವ'ವಾಗಿರುವುದರಲ್ಲಿ ಶೇಖರಣೆಯು ಒಂದು ಪ್ರಮುಖ ಅಂಶವಾಗಿದೆ ಎಂದು ನಾವು ನಂಬುತ್ತೇವೆ.
  • We intend to unearth the old customs in storing food items without losing its nutritional value. ಆಹಾರ ಪದಾರ್ಥಗಳ ಪೌಷ್ಠಿಕಾಂಶದ ಮೌಲ್ಯವನ್ನು ಕಳೆದುಕೊಳ್ಳದಂತೆ ಹಳೆಯ ಪದ್ಧತಿಗಳನ್ನು ಮರುಶೋಧಿಸುವುದು ನಮ್ಮ ಉದ್ದೇಶ.
  • Glass being the most inert material for storage purposes, we have sourced big glass jars for storing grains, pulses etc. Whenever we are forced to use plastics, either we choose the highest grade available in the market (like Tupperware) or look for alternatives like silica, rubber based items. ಗಾಜು ಶೇಖರಣೆಗೆ ಅತ್ಯುತ್ತಮ ವಸ್ತುವಾಗಿರುವುದರಿಂದ, ಧಾನ್ಯಗಳು, ಬೇಳೆಕಾಳುಗಳನ್ನು ಸಂಗ್ರಹಿಸಲು ನಾವು ದೊಡ್ಡ ಗಾಜಿನ ಜಾಡಿಗಳನ್ನು ಬಳಸುತ್ತೇವೆ. ಪ್ಲಾಸ್ಟಿಕ್ ಅನಿವಾರ್ಯವಾದಾಗ ಅತ್ಯುತ್ತಮ ಗುಣಮಟ್ಟದ ಪ್ಲಾಸ್ಟಿಕ್ ಅಥವಾ ಸಿಲಿಕಾ, ರಬ್ಬರ್ ಆಧಾರಿತ ಪರ್ಯಾಯಗಳನ್ನು ಹುಡುಕುತ್ತೇವೆ.
Traditional Storage Jars
Organic Grain Storage
Sustainable Packaging

Pricing ಬೆಲೆ ನಿಗದಿ

  • How to arrive at a Pricing policy with Ethics in the background and Reality in the foreground? While much has been talked about the Fair Price Model, its implementations are multi-hued and customized - as per the situation. ಹಿನ್ನೆಲೆಯಲ್ಲಿ ನೈತಿಕತೆ ಮತ್ತು ಮುನ್ನೆಲೆಯಲ್ಲಿ ವಾಸ್ತವತೆಯನ್ನು ಇಟ್ಟುಕೊಂಡು ಬೆಲೆ ನೀತಿಯನ್ನು ಹೇಗೆ ರೂಪಿಸುವುದು? ನ್ಯಾಯಯುತ ಬೆಲೆ ಮಾದರಿಯ ಬಗ್ಗೆ ಹೆಚ್ಚು ಚರ್ಚಿಸಲಾಗಿದ್ದರೂ, ಇದರ ಅನುಷ್ಠಾನಗಳು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತವೆ.
  • Our intent is to make the middle men involved in the Food industry more transparent and provide food at a more constant rate - the current fluctuation in the food industry is too high for a common man to adjust. ಆಹಾರ ಉದ್ಯಮದಲ್ಲಿ ತೊಡಗಿರುವ ಮಧ್ಯವರ್ತಿಗಳನ್ನು ಹೆಚ್ಚು ಪಾರದರ್ಶಕಗೊಳಿಸುವುದು ಮತ್ತು ಹೆಚ್ಚು ಸ್ಥಿರವಾದ ದರದಲ್ಲಿ ಆಹಾರವನ್ನು ಒದಗಿಸುವುದು ನಮ್ಮ ಉದ್ದೇಶ.
  • For a social enterprise like Prakriti, profit is one among the guiding principles. Prakriti believes Inclusive Growth in society is business's responsibility. This would mean, Prakriti prioritizes local small farmers' produce over Industrial produce. It also means, making good nutritious food available to everyone becomes Prakriti's responsibility. ಪ್ರಕೃತಿಯಂತಹ ಸಾಮಾಜಿಕ ಉದ್ಯಮಕ್ಕೆ ಲಾಭವೂ ಒಂದು ಮಾರ್ಗದರ್ಶಿ ತತ್ವವಾಗಿದೆ. ಸಮಾಜದಲ್ಲಿ ಸಮಗ್ರ ಬೆಳವಣಿಗೆಯನ್ನು ಸಾಧಿಸುವುದು ವ್ಯವಹಾರದ ಜವಾಬ್ದಾರಿ ಎಂದು ಪ್ರಕೃತಿ ನಂಬುತ್ತದೆ. ಇದರರ್ಥ ಪ್ರಕೃತಿ ದೊಡ್ಡ ಕೈಗಾರಿಕಾ ಉತ್ಪನ್ನಗಳಿಗಿಂತ ಸ್ಥಳೀಯ ಸಣ್ಣ ರೈತರ ಉತ್ಪನ್ನಗಳಿಗೆ ಆದ್ಯತೆ ನೀಡುತ್ತದೆ.
Fresh Organic Vegetables

In The Store ನಮ್ಮ ಮಳಿಗೆಯಲ್ಲಿ

Millets
Traditional Rice
Sweeteners
Pulses
Spice Specials
Herbs
Dry Fruits/Nuts
Speical Flours
Arts, Crafts & Essentials
Gardening
Children & Eco Books
Millets

Millets

  • Finger Millet | Ragi | keppai
  • Little millet | Samey | Samai
  • Foxtail millet | Navane | Thinai
  • Pearl millet | Sajje | Kambu
  • Kodo millet | Korale | Varagu
  • Great Millet | Jola | Cholam