×
Discuss Bee Animation Discuss ಸಂವಾದಿಸಿ
Order Vegetables ತರಕಾರಿಗಳನ್ನು ಆರ್ಡರ್ ಮಾಡಿ

DIY Workshops

DIY ಕಾರ್ಯಾಗಾರಗಳು

We believe learning is an attitude and learning life skills is an absolute necessity in today's chaotic world. Apart from the many other positive aspects, DIY as a mindset helps us deal with today's consumeristic approach effectively.
We organize workshops ranging from Khadi spinning to bicycle repair for hands-on skill development of all ages.

ಕಲಿಯುವುದು ಒಂದು ಮನೋಭಾವ (attitude) ಮತ್ತು ಇಂದಿನ ಗೊಂದಲಮಯ ಜಗತ್ತಿನಲ್ಲಿ ಜೀವನ ಕೌಶಲ್ಯಗಳನ್ನು ಕಲಿಯುವುದು ಅತ್ಯಗತ್ಯ. ಇತರ ಅನೇಕ ಸಕಾರಾತ್ಮಕ ವಿಷಯಗಳ ಜೊತೆಗೆ, DIY (Do It Yourself - ನೀವೇ ಮಾಡಿ) ಎಂಬ ಮನಸ್ಥಿತಿಯು ನಾವು ಇಂದಿನ ಅತಿಯಾದ ಕೊಳ್ಳುಬಾಕ (consumeristic) ಸಂಸ್ಕೃತಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಎಲ್ಲಾ ವಯಸ್ಸಿನವರಿಗೆ ಇಷ್ಟವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ನಾವು ಖಾದಿ ನೂಲು ತೆಗೆಯುವ (Khadi spinning) ಕಾರ್ಯಗಾರ ದಿಂದ ಹಿಡಿದು ಸೈಕಲ್ ರಿಪೇರಿ (bicycle repair) ತನಕ ವಿವಿಧ ರೀತಿಯ ಕಾರ್ಯಾಗಾರಗಳನ್ನು ಆಯೋಜಿಸುತ್ತೇವೆ.

Know more ಇನ್ನಷ್ಟು ತಿಳಿಯಿರಿ

GLIMPSES FROM PAST WORKSHOPS

ಹಿಂದಿನ ಕಾರ್ಯಾಗಾರಗಳ ಕೆಲವು ಝಲಕ್‌ಗಳು

WHAT HAPPENS AT THESE WORKSHOPS

ಹೆಚ್ಚಿನ ಮಾಹಿತಿ:

At our DIY workshops, participants learn by doing. Guided by experienced mentors, they explore hands-on skills like Khadi spinning, crochet, bicycle repair , and even crafting useful items from recycled materials. Each session encourages creativity, problem-solving, and the joy of making something meaningful with their own hands. If you are an earnest learner or teacher, we'd be happy to connect with you. Please drop a note at admin@prakritifood.in

ನಮ್ಮ DIY ಕಾರ್ಯಾಗಾರಗಳಲ್ಲಿ, ಭಾಗವಹಿಸುವವರು ಅನುಭವಿ ಮಾರ್ಗದರ್ಶಕರ ನೇತೃತ್ವದಲ್ಲಿ ಅವರು ಸ್ವತಃ ಮಾಡುವ ಮೂಲಕವೇ ಕಲಿಯುತ್ತಾರೆ. ಖಾದಿ ನೂಲುವುದು, ಕ್ರೋಶೆಟ್ (crochet), ಸೈಕಲ್ ರಿಪೇರಿ ಮತ್ತು ಮರುಬಳಕೆಯ ವಸ್ತುಗಳಿಂದ (recycled materials) ಉಪಯುಕ್ತ ವಸ್ತುಗಳನ್ನು ತಯಾರಿಸುವಂತಹ ಕೌಶಲ್ಯಗಳನ್ನು ಪ್ರಯತ್ನಿಸಿ ದಕ್ಕಿಸಿಕೊಳ್ಳುತ್ತಾರೆ. ಕಾರ್ಯಗಾರದ ಪ್ರತಿಹಂತದಲ್ಲೂ ಸಹ ಸೃಜನಶೀಲತೆ (creativity), ಸಮಸ್ಯೆಗಳನ್ನು ಪರಿಹರಿಸುವುದು (problem-solving), ಮತ್ತು ತಮ್ಮ ಸ್ವಂತ ಕೈಗಳಿಂದ ಅರ್ಥಪೂರ್ಣವಾದದ್ದನ್ನು ತಯಾರಿಸಿದ ಸಂತೋಷವನ್ನು ಅವರದಾಗಿಸಿಕೊಳ್ಳುತ್ತಾರೆ. ನೀವು ಈ ಸ್ವಕಲಿಕೆಯ ಅನುಭವಕ್ಕೆ ಕಾತುರರಾಗಿದ್ದರೆ ಅಥವಾ ಶಿಕ್ಷಕರಾಗಿದ್ದರೆ, ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ನಮಗೆ ಸಂತೋಷವಾಗುತ್ತದೆ. ದಯವಿಟ್ಟು ನಿಮ್ಮ ಮಾಹಿತಿಯನ್ನು admin@prakritifood.in ಗೆ ಕಳುಹಿಸಿ.

Chat on Whatsapp ವಾಟ್ಸಾಪ್‌ನಲ್ಲಿ ಮಾತನಾಡಿ

Latest Updates

ನವೀಕರಣಗಳು

Macrame & Crochet Workshops

Macrame & Crochet Workshops

Macrame and Crochetting are simple technologies that empower us to become a producer of essential ne...

Read →
DIY workshops @ Prakriti

DIY workshops @ Prakriti

We believe Learning is an attitude and learning life skills is an absolute necessity in today's chao...

Read →

Do you want to be updated about the upcoming DIY Workshops?

ಮುಂದಿನ ಡಿಐವೈ (DIY) ಕಾರ್ಯಾಗಾರಗಳ ಕುರಿತು ನವೀಕರಣಗಳನ್ನು ಪಡೆಯಲು ನೀವು ಬಯಸುವಿರಾ?

Join the conversation ಹಾಗಾದರೆ ಸಂಭಾಷಣೆಗೆ ಸೇರಿ